Rank Star ಗುರುನಂದನ್ ಗೆ ಹುಟ್ಟುಹಬ್ಬದ ಸಂಭ್ರಮ
Posted date: 30 Sat, Dec 2023 11:20:08 AM

Rank Star ಗುರುನಂದನ್ ಗೆ ಹುಟ್ಟುಹಬ್ಬದ ಸಂಭ್ರಮ ಸ್ನೇಹಿತರು ಹಾಗೂ ಹೊಸ‌ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಣೆ..  ಈ ಬಾರಿ ಹುಟ್ಟುಹಬ್ಬಕ್ಕೆ  "ಮಂಡಿ‌ಮನೆ ಟಾಕೀಸ್" ಬ್ಯಾನರ್ ಆರಂಭಿಸಿದ ಗುರುನಂದನ್.  ರಾಜು ಸರಣಿ ಸಿನಿಮಾಗಳ ಯಶಸ್ಸಿನ ನಂತರ ಗುರುನಂದನ್ ಅಭಿನಯದ ರಾಜು‌ ಜೇಮ್ಸ್ ಬಾಂಡ್ ಚಿತ್ರ ರಿಲೀಸ್ಗೆ ರೆಡಿಯಾಗಿದೆ.  ಈ ನಡುವೆ ಮಂಡಿಮನೆ ಟಾಕೀಸ್ ಬ್ಯಾನರ್ ನಡಿಯಲ್ಲಿ ಪ್ರೊಡಕ್ಷನ್ ನಂ.1 ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ.  ಸುಮಂತ್ ಅನ್ನೋ ಹೊಸ ನಿರ್ದೇಶಕ ಪ್ರೊಡಕ್ಷನ್ ನಂ.1ಗೆ ಆ್ಯಕ್ಷನ್ ಕಟ್ ಹೇಳ್ತಿದ್ದು,ಈ ಚಿತ್ರದ ಸಂಪೂರ್ಣ ಡಿಟೇಲ್ಸ್ ಸದ್ಯದಲ್ಲೇ ಕೊಡಲಿದ್ದಾರೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed